Google Chat

4.4
330ಸಾ ವಿಮರ್ಶೆಗಳು
50ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

Workspace ಬಳಸುವ ತಂಡಗಳು ಕನೆಕ್ಟ್ ಮಾಡಲು, ಕೊಲಾಬೊರೇಟ್ ಮಾಡಲು ಮತ್ತು ಕೆಲಸಗಳನ್ನು ಪೂರ್ಣಗೊಳಿಸಲು Google Chat ಅತ್ಯುತ್ತಮ ಮಾರ್ಗವಾಗಿದೆ.

Gemini ನಿಂದ ಪರಿವರ್ತಿತಗೊಂಡ AI-ಮೊದಲ ಸಂದೇಶ ಕಳುಹಿಸುವಿಕೆ ಮತ್ತು ಕೊಲಬೊರೇಶನ್
• ಸಂಭಾಷಣೆಯ ಸಾರಾಂಶಗಳೊಂದಿಗೆ ವಿಷಯಗಳ ಕುರಿತು ಅಪ್ ಟು ಡೇಟ್ ಆಗಿರಿ
• 120 ಕ್ಕೂ ಹೆಚ್ಚು ಭಾಷೆಗಳಲ್ಲಿ ಸಂದೇಶಗಳನ್ನು ಆಟೋಮ್ಯಾಟಿಕ್ ಆಗಿ ಅನುವಾದಿಸಿ
• AI-ಚಾಲಿತ ಹುಡುಕಾಟದೊಂದಿಗೆ ನೀವು ಹುಡುಕುತ್ತಿರುವುದನ್ನು ಕಂಡುಕೊಳ್ಳಿ
• ಇಡೀ ತಂಡವು ಒಂದೇ ಪುಟದಲ್ಲಿರುವಂತೆ ಕ್ರಿಯೆ ಐಟಂಗಳನ್ನು ಕ್ಯಾಪ್ಚರ್ ಮಾಡಿ

ತಂಡಗಳು ಕನೆಕ್ಟ್ ಆಗಿರಲು ಮತ್ತು ಕೆಲಸ ಮುಗಿಸಲು ಅಗತ್ಯವಿರುವ ಎಲ್ಲವೂ
• ಸಹೋದ್ಯೋಗಿ, ಗುಂಪು ಅಥವಾ ನಿಮ್ಮ ಇಡೀ ತಂಡದೊಂದಿಗೆ ಚಾಟ್ ಮಾಡಲು ಪ್ರಾರಂಭಿಸಿ
• ನೀವು ತಲೆಕೆಡಿಸಿಕೊಂಡಾಗ ಅಥವಾ ವೈಯಕ್ತಿಕಗೊಳಿಸಿದ ಸ್ಥಿತಿಯ ಅಪ್‌ಡೇಟ್‌ಗಳ ಜೊತೆಗೆ ಕನೆಕ್ಟ್ ಆಗಲು ಸಿದ್ಧರಾದಾಗ ನಿಮ್ಮ ತಂಡಕ್ಕೆ ಅಪ್‌ಡೇಟ್ ಮಾಡಿ
• ಆಡಿಯೋ ಮತ್ತು ವೀಡಿಯೊ ಸಂದೇಶಗಳೊಂದಿಗೆ ವಿವರವಾದ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳಿ
• ಕ್ವಿಕ್ ಮೀಟಿಂಗ್‌ಗಳ ಜೊತೆಗೆ ಯಾವುದೇ ಸಮಯದಲ್ಲಿ ನೈಜ ಸಮಯದಲ್ಲಿ ಕನೆಕ್ಟ್ ಮಾಡಿ

ನಿಮ್ಮ ತಂಡದ ಕೆಲಸವನ್ನು ಪರಿವರ್ತಿಸಲು Workspace ನ ಸಂಪೂರ್ಣ ಶಕ್ತಿ
• Gmail, Calendar, Drive, Tasks ಮತ್ತು Meet ನಂತಹ Workspace ಆ್ಯಪ್‌ಗಳೊಂದಿಗೆ ಸಂಯೋಜಿಸಲಾಗಿದೆ
• ಫೈಲ್‌ಗಳು, ಜನರು ಮತ್ತು ಸ್ಥಳಗಳನ್ನು ಲಿಂಕ್ ಮಾಡಲು ಸ್ಮಾರ್ಟ್ ಚಿಪ್‌ಗಳನ್ನು ಬಳಸಿಕೊಂಡು ತಂಡದ ಕೆಲಸವನ್ನು ಸುಗಮಗೊಳಿಸಿ.
• Chat ಗಾಗಿ Google Drive ಆ್ಯಪ್‌ನೊಂದಿಗೆ ವಿನಂತಿಗಳು, ಕಾಮೆಂಟ್‌ಗಳು ಮತ್ತು ಅನುಮೋದನೆಗಳ ಕುರಿತು ಅಪ್ ಟು ಡೇಟ್ ಆಗಿರಿ
• PagerDuty, Jira, GitHub, Workday ಮತ್ತು ಇನ್ನೂ ಹಲವು ಶಕ್ತಿಶಾಲಿ, ಜನಪ್ರಿಯ Chat ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿ
• Chat API ಗಳೊಂದಿಗೆ ನೋ-ಕೋಡ್, ಲೋ-ಕೋಡ್ ಮತ್ತು ಪ್ರೊ-ಕೋಡ್ ಆ್ಯಪ್‌ಗಳನ್ನು ನಿರ್ಮಿಸಿ

ಸುರಕ್ಷಿತವಾಗಿದೆ
• Google ನ ಕ್ಲೌಡ್-ನೇಟಿವ್, ಶೂನ್ಯ-ವಿಶ್ವಾಸದ ಆರ್ಕಿಟೆಕ್ಚರ್‌ನಿಂದ ರಕ್ಷಿಸಲಾಗಿದೆ
• ಪ್ಯಾಚ್ ಮಾಡಲು ಯಾವುದೇ ಡೆಸ್ಕ್‌ಟಾಪ್ ಆ್ಯಪ್‌ಗಳಿಲ್ಲ, ಅಂತಿಮ ಬಳಕೆದಾರರ ಸಾಧನಗಳಲ್ಲಿ ಯಾವುದೇ ಡೇಟಾವನ್ನು ಸಂಗ್ರಹಿಸಲಾಗಿಲ್ಲ
• AI-ಚಾಲಿತ ಡೇಟಾ ನಷ್ಟದ ತಡೆಗಟ್ಟುವಿಕೆ (DLP) ಜೊತೆಗೆ ಫಿಶಿಂಗ್ ಮತ್ತು ಮಾಲ್‌ವೇರ್ ಪತ್ತೆ ಮಾಡುವಿಕೆಯೊಂದಿಗೆ ಡೇಟಾವನ್ನು ಸುರಕ್ಷಿತವಾಗಿರಿಸುತ್ತದೆ
• ಅಸುರಕ್ಷಿತ ಲೆಗಸಿ ಪ್ಲ್ಯಾಟ್‌ಫಾರ್ಮ್‌ಗಳಿಂದ ದೂರವಿರಿ

ಗ್ರಾಹಕರು, ಶಿಕ್ಷಣ ಮತ್ತು ವ್ಯಾಪಾರದ ಗ್ರಾಹಕರಿಗಾಗಿ Google Workspace ನ ಭಾಗವಾಗಿ Chat ಅನ್ನು ಸೇರಿಸಲಾಗಿದೆ.
ಕೆಲವು ಪ್ರೀಮಿಯಂ ಫೀಚರ್‌ಗಳಿಗೆ ಪಾವತಿಸಿದ ಸಬ್‌ಸ್ಕ್ರಿಪ್ಶನ್ ಅಗತ್ಯವಿರುತ್ತದೆ. ಇನ್ನಷ್ಟು ತಿಳಿಯಲು ಅಥವಾ 14-ದಿನದ ಟ್ರಯಲ್ ಆರಂಭಿಸಲು, https://workspace.google.com/pricing.html ಗೆ ಭೇಟಿ ನೀಡಿ.

ಇನ್ನಷ್ಟು ಮಾಹಿತಿಗಾಗಿ ನಮ್ಮನ್ನು ಫಾಲೋ ಮಾಡಿ:
X: https://x.com/googleworkspace
LinkedIn: https://www.linkedin.com/showcase/googleworkspace
Facebook: https://www.facebook.com/googleworkspace
Instagram: https://www.instagram.com/googleworkspace
TikTok: https://www.tiktok.com/@googleworkspace
YouTube: https://www.youtube.com/@googleworkspace
ಅಪ್‌ಡೇಟ್‌ ದಿನಾಂಕ
ಜನ 22, 2026

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 9 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಸ್ವತಂತ್ರ ಭದ್ರತಾ ವಿಮರ್ಶೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.4
312ಸಾ ವಿಮರ್ಶೆಗಳು
Nagaraj Nagaraj
ಮಾರ್ಚ್ 15, 2023
Dailyimpartmentmatters willbexchangeachother
7 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

ಪ್ರಸ್ತುತ ಆವೃತ್ತಿಯು Google Workspace ಗ್ರಾಹಕರಿಗೆ ಮಾತ್ರ, ಇದು ನೇರ ಸಂದೇಶಗಳು, ಗುಂಪು ಚಾಟ್‌ಗಳು ಮತ್ತು Google ಆ್ಯಪ್‌ಗಳ ಜೊತೆಗಿನ ಪ್ಲಾಟ್‌ಫಾರ್ಮ್ ಸಮನ್ವಯತೆಯನ್ನು ಒಳಗೊಂಡಿದೆ