ನಿಮ್ಮ ಎಲ್ಲಾ ಸಾಧನಗಳಲ್ಲಿ ನಿಮ್ಮ ಸಂಪರ್ಕಗಳನ್ನು ಬ್ಯಾಕಪ್ ಮಾಡಿ ಮತ್ತು ಸಿಂಕ್ ಮಾಡಿ
• ನಿಮ್ಮ Google ಖಾತೆಗೆ ನಿಮ್ಮ ಸಂಪರ್ಕಗಳನ್ನು ಸುರಕ್ಷಿತವಾಗಿ ಬ್ಯಾಕಪ್ ಮಾಡಿ ಇಡಿ
• ನಿಮ್ಮ ಮುಂದಿನ ಫೋನ್ ಒಳಗೊಂಡ ಹಾಗೆ, ನೀವು ಸೈನ್ ಇನ್ ಮಾಡಿರುವ ಯಾವುದೇ ಸಾಧನದಿಂದ ನಿಮ್ಮ ಸಂಪರ್ಕಗಳನ್ನು ಆ್ಯಕ್ಸೆಸ್ ಮಾಡಿ
• ಕಳೆದ 30 ದಿನಗಳಲ್ಲಿ ಅಳಿಸಲಾದ ಸಂಪರ್ಕಗಳನ್ನು ಟ್ರ್ಯಾಶ್‌ನಿಂದ ರಿಕವರ್ ಮಾಡಿ
ನಿಮ್ಮ ಸಂಪರ್ಕಗಳನ್ನು ವ್ಯವಸ್ಥಿತವಾಗಿ ಮತ್ತು ಅಪ್ ಟು ಡೇಟ್ ಆಗಿ ಇರಿಸಿ
• ಖಾತೆಯ ಪ್ರಕಾರ ನಿಮ್ಮ ಸಂಪರ್ಕಗಳನ್ನು ವೀಕ್ಷಿಸಿ (ಉದಾಹರಣೆಗೆ ಕೆಲಸ ಅಥವಾ ವೈಯಕ್ತಿಕ)
• ಸಂಪರ್ಕಗಳನ್ನು ಸುಲಭವಾಗಿ ಸೇರಿಸಿ ಮತ್ತು ಫೋನ್ ಸಂಖ್ಯೆಗಳು, ಇಮೇಲ್‌ಗಳು ಮತ್ತು ಫೋಟೋಗಳಂತಹ ಮಾಹಿತಿಯನ್ನು ಎಡಿಟ್ ಮಾಡಿ
• ನಕಲಿ ಸಂಪರ್ಕಗಳನ್ನು ವಿಲೀನಗೊಳಿಸುವುದು, ಉಪಯುಕ್ತ ವಿವರಗಳನ್ನು ಸೇರಿಸುವುದು ಹಾಗೂ ಇತ್ಯಾದಿಗಳ ಕುರಿತು ಸಹಾಯ ಪಡೆಯಿರಿ
ಬಹಳ ಮುಖ್ಯವಾದ ಜನರ ಜೊತೆ ಸಂಪರ್ಕ ಸಾಧಿಸಿ
• ಮುಂಬರುವ ಜನ್ಮದಿನಗಳು ಮತ್ತು ವಾರ್ಷಿಕೋತ್ಸವಗಳಂತಹ ಹೈಲೈಟ್‌ಗಳನ್ನು ವೀಕ್ಷಿಸಿ
• ನೋಟಿಫಿಕೇಶನ್‌ಗಳನ್ನು ಸೇರಿಸಿ, ಇದರಿಂದ ನೀವು ವಿಶೇಷ ದಿನವನ್ನು ಎಂದಿಗೂ ಮಿಸ್ ಮಾಡಿಕೊಳ್ಳುವುದಿಲ್ಲ
• ನೀವು ಇತ್ತೀಚೆಗೆ ಸೇರಿಸಿದ ಅಥವಾ ವೀಕ್ಷಿಸಿದ ಸಂಪರ್ಕಗಳನ್ನು ಸುಲಭವಾಗಿ ಆ್ಯಕ್ಸೆಸ್ ಮಾಡಿ
ಮೆಚ್ಚಿನ ಸಂಪರ್ಕಗಳ ಟೈಲ್, ವೈಯಕ್ತಿಕ ಸಂಪರ್ಕ ಟೈಲ್ ಮತ್ತು ಸಂಪರ್ಕದ ತೊಡಕನ್ನು ಒಳಗೊಂಡ ಹಾಗೆ, Wear OS ಗೂ ಲಭ್ಯವಿದೆ
ನಿಮ್ಮ ಸಂಪರ್ಕಗಳನ್ನು ಬ್ಯಾಕಪ್ ಮಾಡಿ ಮತ್ತು ಅವುಗಳನ್ನು ಎಲ್ಲಿ ಬೇಕಾದರೂ ಪ್ರವೇಶಿಸಿ
ಅಪ್‌ಡೇಟ್ ದಿನಾಂಕ
ಸೆಪ್ಟೆಂ 2, 2026