AR ಗಾಗಿ Google Play ಸೇವೆಗಳು

3.8
656ಸಾ ವಿಮರ್ಶೆಗಳು
1ಬಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

AR ಗಾಗಿ Google Play ಸೇವೆಗಳನ್ನು ಬೆಂಬಲಿತ ಸಾಧನಗಳಲ್ಲಿ ಸ್ವಯಂಚಾಲಿತವಾಗಿ ಇನ್‌ಸ್ಟಾಲ್ ಮಾಡಲಾಗುತ್ತದೆ ಮತ್ತು ಅಪ್‌ಡೇಟ್ ಮಾಡಲಾಗುತ್ತದೆ. ARCore ಬಳಸಿಕೊಂಡು ನಿರ್ಮಿಸಿದಂತಹ ಆಗ್‌ಮೆಂಟೆಡ್ ರಿಯಾಲಿಟಿ (AR) ಅನುಭವಗಳನ್ನು ಈ ಸೇವೆ ಅನ್‌ಲಾಕ್ ಮಾಡುತ್ತದೆ. ಯಾವುದೇ ಹೆಚ್ಚುವರಿ ಡೌನ್‌ಲೋಡ್ ಅಗತ್ಯವಿಲ್ಲದೆ AR ಕಾರ್ಯಚಟುವಟಿಕೆಯೊಂದಿಗೆ ಆ್ಯಪ್‌ಗಳು ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಸ್ವಯಂಚಾಲಿತ ಅಪ್‌ಡೇಟ್‌ಗಳು ಖಚಿತಪಡಿಸುತ್ತದೆ.

ಈ ಸೇವೆಯನ್ನು ಹಿಂದೆ ARCore ಎಂದು ಕರೆಯಲಾಗುತ್ತಿತ್ತು. ಈ ಸೇವೆಯನ್ನು ಇನ್‌ಸ್ಟಾಲ್ ಮಾಡಿ ಮತ್ತು ಶಾಪ್ ಮಾಡಲು, ತಿಳಿದುಕೊಳ್ಳಲು, ರಚಿಸಲು ಹಾಗೂ ಜೊತೆಯಾಗಿ ವಿಶ್ವದ ಅನುಭವ ಪಡೆಯಲು ಹೊಸ ವಿಧಾನವನ್ನು ಅನ್‌ಲಾಕ್‌ ಮಾಡಿ.


https://developers.google.com/ar/arcore_open_source_licenses

ಈ ಸೇವೆಯನ್ನು ಬಳಸುವ ಮೂಲಕ ನೀವು ನಮ್ಮ Google ಸೇವಾ ನಿಯಮಗಳು (Google ToS,
https://www.google.com/accounts/TOS) ಮತ್ತು Google ನ ಸಾಮಾನ್ಯ ಗೌಪ್ಯತಾ ನೀತಿಗೆ ಬದ್ದರಾಗಿರಲು ಸಮ್ಮತಿಸುತ್ತೀರಿ
(https://www.google.com/intl/en/policies/privacy/). ಈ ಸೇವೆ Google
ToS ನಲ್ಲಿ ವ್ಯಾಖ್ಯಾನಿಸಲಾಗಿರುವ ಸೇವೆಯಾಗಿದೆ ಮತ್ತು ಈ ಸೇವೆಯು ನಿಮ್ಮ ಬಳಕೆಗೆ ನಮ್ಮ ಸೇವೆಗಳಲ್ಲಿರುವ ಸಾಫ್ಟ್‌ವೇರ್‌ಗೆ ಸಂಬಂಧಿಸಿದ ನಿಯಮಗಳು ಅನ್ವಯವಾಗುತ್ತವೆ.
ಅಪ್‌ಡೇಟ್‌ ದಿನಾಂಕ
ಜೂನ್ 12, 2024

ಡೇಟಾ ಸುರಕ್ಷತೆ

ಸಿಸ್ಟಂ ಸೇವೆಗಳನ್ನು ಒದಗಿಸಲು ನಿಮ್ಮ ಸಾಧನದ ಜೊತೆ AR ಗಾಗಿ Google Play ಸೇವೆಗಳು ಅನ್ನು ಸೇರಿಸಲಾಗಿದೆ. ಇನ್ನಷ್ಟು ತಿಳಿಯಲು, ಡೆವಲಪರ್‌ನ ಸೈಟ್ ಮತ್ತು ಗೌಪ್ಯತೆ ನೀತಿಯನ್ನು ನೋಡಿ.

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

3.8
646ಸಾ ವಿಮರ್ಶೆಗಳು
Ammu Ammu Ammu
ಮೇ 10, 2024
delete
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Ramappa Ramu
ಏಪ್ರಿಲ್ 17, 2022
Very nice.
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
ಸಿ.ಹರೀಶ ಸಿ.ಹರೀಶ
ಸೆಪ್ಟೆಂಬರ್ 23, 2021
ಓಕೆ
3 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

Google Play Services for AR ಅನ್ನು ಅರ್ಹ ಸಾಧನಗಳಲ್ಲಿ ಸ್ವಯಂಚಾಲಿತವಾಗಿ ಇನ್‌ಸ್ಟಾಲ್ ಮತ್ತು ಅಪ್‌ಡೇಟ್ ಮಾಡಲಾಗುತ್ತದೆ, ಇದರಿಂದಾಗಿ AR ಕಾರ್ಯಚಟುವಟಿಕೆಯನ್ನು ಒಳಗೊಂಡಿರುವ Google Play Store ನಲ್ಲಿನ ಆ್ಯಪ್‌ಗಳು ಬೇರೆ ಇನ್ನೇನನ್ನೂ ಡೌನ್‌ಲೋಡ್ ಅಥವಾ ಇನ್‌ಸ್ಟಾಲ್ ಮಾಡುವ ಅಗತ್ಯವಿಲ್ಲದೆ ಕಾರ್ಯನಿರ್ವಹಿಸುತ್ತವೆ.

ಈ ಆವೃತ್ತಿಯಲ್ಲಿನ ಹೊಸ ವಿಚಾರಗಳು:
• ಬೆಂಬಲಿಸಲಾಗುವ ಸಾಧನಗಳ ಅಪ್‌ಡೇಟ್ ಮಾಡಿರುವ ಪಟ್ಟಿ.