Google Messages

4.6
37.7ಮಿ ವಿಮರ್ಶೆಗಳು
5ಬಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

Google Messages ಎಂಬುದು ಸಂದೇಶ ಕಳುಹಿಸುವುದಕ್ಕಾಗಿ ಇರುವ ಅಧಿಕೃತ Google ಆ್ಯಪ್ ಆಗಿದೆ. ಬಿಲಿಯನ್‌ಗಟ್ಟಲೆ ಬಳಕೆದಾರರು ಪರಸ್ಪರ ಸಂಪರ್ಕ ಸಾಧಿಸುವ ಪ್ರಕ್ರಿಯೆಗೆ Google Messages ಹೊಸ ಸ್ವರೂಪ ನೀಡುತ್ತಿದೆ. ಹಾಗೂ SMS ಹಾಗೂ MMS ಗೆ ಪರ್ಯಾಯವಾಗಿ ಪಠ್ಯ ಸಂದೇಶ ಕಳುಹಿಸುವಿಕೆಗೆ ಔದ್ಯಮಿಕ ಗುಣಮಟ್ಟದ ಅತ್ಯುತ್ತಮ ಸಂವಹನ ಸೇವೆಗಳಿಂದ (RCS) ಸಂಚಾಲಿತವಾಗಿದೆ. RCS ಬಳಸುವ ಮೂಲಕ ನೀವು ಹೆಚ್ಚಿನ ರೆಸಲ್ಯೂಷನ್ ಇರುವ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಬಹುದು, ಡೈನಾಮಿಕ್ ಗುಂಪು ಚಾಟ್‌ಗಳನ್ನು ಆನಂದಿಸಬಹುದು ಹಾಗೂ ನಿಮ್ಮ iPhone ಸ್ನೇಹಿತರನ್ನು ಒಳಗೊಂಡಂತೆ ಇತರ RCS ಬಳಕೆದಾರರೊಂದಿಗೆ ಯಾವುದೇ ಅಡೆ-ತಡೆಗಳಿಲ್ಲದೇ ಸಂಪರ್ಕದಲ್ಲಿರಬಹುದು.

• ಅತ್ಯುತ್ತಮ ಸಂವಹನ: ಅತ್ಯುನ್ನತ ಗುಣಮಟ್ಟದ ಫೋಟೋಗಳು ಹಾಗೂ ವೀಡಿಯೊಗಳನ್ನು ಹಂಚಿಕೊಳ್ಳಿ, ಸ್ನೇಹಿತರು ಯಾವಾಗ ಟೈಪ್ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ ಮತ್ತು ಇದೀಗ ನಿಮ್ಮ iPhone ಸ್ನೇಹಿತರನ್ನು ಯಾವುದೇ ಅಡೆ-ತಡೆಗಳಿಲ್ಲದೆ ಒಳಗೊಳ್ಳುವ ಗುಂಪು ಚಾಟ್‌ಗಳನ್ನು ಆನಂದಿಸಿ.
• ವೈಯಕ್ತಿಕ ಸ್ಪರ್ಶ: ಕಸ್ಟಮ್ ಚಾಟ್ ಬಬಲ್ ಬಣ್ಣಗಳು ಅಥವಾ ಮೋಜಿನ ಸೆಲ್ಫಿ GIF ಗಳಂತಹ ಫೀಚರ್‌ಗಳ ಮೂಲಕ ಸಂಭಾಷಣೆಗಳಲ್ಲಿ ನಿಮ್ಮತನವನ್ನು ತೋರಿಸಿ.
• ಗೌಪ್ಯತೆಯ ಮಹತ್ವ: ನಿಮ್ಮ ವೈಯಕ್ತಿಕ ಚಾಟ್‌ಗಳನ್ನು Google Messages ಬಳಕೆದಾರರ ನಡುವೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಮೂಲಕ ಸುರಕ್ಷಿತಗೊಳಿಸಲಾಗಿದೆ ಎಂಬ ತಿಳುವಳಿಕೆಯ ನೆಮ್ಮದಿ ನಿಮಗಿರಲಿ. ಇದರಿಂದ, ನೀವು ಯಾರಿಗೆ ಸಂದೇಶ ಕಳುಹಿಸುತ್ತೀರೋ, ಆ ವ್ಯಕ್ತಿಯನ್ನು ಹೊರತುಪಡಿಸಿ ಬೇರೆ ಯಾರೂ ಸಹ (Google ಮತ್ತು ಥರ್ಡ್-ಪಾರ್ಟಿಗಳು ಸೇರಿದ ಹಾಗೆ) ನಿಮ್ಮ ಸಂದೇಶಗಳನ್ನು ಮತ್ತು ಲಗತ್ತುಗಳನ್ನು ಓದಲು ಅಥವಾ ವೀಕ್ಷಿಸಲು ಸಾಧ್ಯವಿಲ್ಲ. ಜೊತೆಗೆ, ಸ್ಪ್ಯಾಮ್‌ ವಿರುದ್ಧ ಸುಧಾರಿತ ಸುರಕ್ಷತೆಯನ್ನು ಸಹ ಆನಂದಿಸಿ.
• AI-ಚಾಲಿತ ಸಂದೇಶ ಕಳುಹಿಸುವಿಕೆ: Magic Compose ಸಲಹೆಗಳು ಮತ್ತು ನಮ್ಮ ಇತ್ತೀಚಿನ AI ಫೀಚರ್‌ಗಳನ್ನು ಬಳಸಿ ಪರಿಪೂರ್ಣವಾದ ಸಂದೇಶವನ್ನು ರಚಿಸಿ.
• ಸಾಧನಗಳಾದ್ಯಂತ ಅಡಚಣೆಗಳಿರುವುದಿಲ್ಲ: ನಿಮ್ಮ ಫೋನ್‌ನಲ್ಲಿ ಚಾಟ್ ಮಾಡಲು ಪ್ರಾರಂಭಿಸಿ ಮತ್ತು ನಿಮ್ಮ ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್‌ನಲ್ಲಿ ಅದನ್ನು ಯಾವುದೇ ಅಡಚಣೆಯಿಲ್ಲದೆ ಮುಂದುವರಿಸಿ. ಈ ಆ್ಯಪ್ Wear OS ನಲ್ಲಿಯೂ ಲಭ್ಯವಿದೆ.

Google Messages ಎಂಬುದು ಸಂದೇಶ ಕಳುಹಿಸುವಿಕೆಗೆ ಮಾತ್ರ ಸೀಮಿತವಾಗಿಲ್ಲ; ಪರಸ್ಪರರನ್ನು ಸಂಪರ್ಕಿಸಲು ಇದು ಹೆಚ್ಚು ಉತ್ತಮ, ಹೆಚ್ಚು ಸುರಕ್ಷಿತ ಮತ್ತು ಹೆಚ್ಚು ಅಭಿವ್ಯಕ್ತಿಪೂರ್ಣ ವಿಧಾನವಾಗಿದೆ.

ಈ ಆ್ಯಪ್, Wear OS ನಲ್ಲಿಯೂ ಲಭ್ಯವಿದೆ. RCS ನ ಲಭ್ಯತೆಯು ಪ್ರದೇಶ ಹಾಗೂ ವಾಹಕವನ್ನು ಆಧರಿಸಿ ವ್ಯತ್ಯಾಸವಾಗುತ್ತದೆ ಮತ್ತು ಡೇಟಾ ಪ್ಲಾನ್‌ನ ಅಗತ್ಯವಿರಬಹುದು. ಫೀಚರ್‌ಗಳ ಲಭ್ಯತೆಯು ಮಾರ್ಕೆಟ್ ಮತ್ತು ಸಾಧನವನ್ನು ಆಧರಿಸಿ ವ್ಯತ್ಯಾಸವಾಗುತ್ತದೆ ಮತ್ತು ಬೀಟಾ ಪರೀಕ್ಷೆಗಾಗಿ ಸೈನ್ ಅಪ್ ಮಾಡುವ ಅಗತ್ಯವಿರಬಹುದು.
ಅಪ್‌ಡೇಟ್‌ ದಿನಾಂಕ
ಡಿಸೆಂ 5, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ಸ್ಥಳ, ವೈಯಕ್ತಿಕ ಮಾಹಿತಿ, ಮತ್ತು ಸಾಧನ ಅಥವಾ ಇತರ ID ಗಳು
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 8 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಸ್ವತಂತ್ರ ಭದ್ರತಾ ವಿಮರ್ಶೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.6
37.3ಮಿ ವಿಮರ್ಶೆಗಳು
Basappa Bhingi
ಡಿಸೆಂಬರ್ 1, 2025
message poduporn message very important all working thank you my motapa bringing all over world working thank you🌏🙏
2 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Siddu swamy Matapathi
ಅಕ್ಟೋಬರ್ 30, 2025
👌👌
3 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Pathala Gagamma
ಸೆಪ್ಟೆಂಬರ್ 30, 2025
ಪರಸ್ಪರ ಸಂಬಂಧ ವೃದ್ಧಿ ತರಲಿ 🫰❤️‍🩹🎤
4 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

• ದೋಷ ಸರಿಪಡಿಸುವಿಕೆ ಮತ್ತು ಸ್ಥಿರತೆಯ ಸುಧಾರಣೆಗಳು.