ಡಿಜಿಟಲ್ ಯೋಗಕ್ಷೇಮ

3.6
1.29ಮಿ ವಿಮರ್ಶೆಗಳು
5ಬಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ನಿಮ್ಮ ಡಿಜಿಟಲ್ ಹವ್ಯಾಸಗಳ ಸಂಪೂರ್ಣ ಚಿತ್ರಣವನ್ನು ನೋಡಿ ಮತ್ತು ನೀವು ಬಯಸಿದಾಗ ಕನೆಕ್ಷನ್ ಅನ್ನು ಕಡಿತಗೊಳಿಸಿ.

ಈ ಕೆಳಗಿನ ನಿಮ್ಮ ಡಿಜಿಟಲ್ ಹವ್ಯಾಸಗಳ ದೈನಂದಿನ ವೀಕ್ಷಣೆ ಪಡೆಯಿರಿ:
• ನೀವು ವಿವಿಧ ಆ್ಯಪ್‌ಗಳನ್ನು ಎಷ್ಟು ಬಾರಿ ಬಳಸುತ್ತೀರಿ
• ನೀವು ಎಷ್ಟು ಅಧಿಸೂಚನೆಗಳನ್ನು ಪಡೆಯುತ್ತೀರಿ
• ನಿಮ್ಮ ಫೋನ್ ಅನ್ನು ನೀವು ಎಷ್ಟು ಬಾರಿ ಪರಿಶೀಲಿಸುತ್ತೀರಿ

ನೀವು ಬಯಸಿದಾಗ ಕನೆಕ್ಷನ್ ಅನ್ನು ಕಡಿತಗೊಳಿಸಿ:
• ನೀವು ಆ್ಯಪ್‌ಗಳನ್ನು ಎಷ್ಟರ ಮಟ್ಟಿಗೆ ಬಳಸುತ್ತೀರಿ ಎಂಬುದಕ್ಕೆ ಮಿತಿಗಳನ್ನು ಹೊಂದಿಸಲು ನಿಮಗೆ ದೈನಂದಿನ ಆ್ಯಪ್‌ ಟೈಮರ್‌ಗಳು ಅವಕಾಶ ನೀಡುತ್ತವೆ.
• ರಾತ್ರಿಯ ಸಮಯದಲ್ಲಿ ಒಳ್ಳೆಯ ನಿದ್ದೆಗಾಗಿ ಅಧಿಸೂಚನೆಗಳನ್ನು 'ಅಡಚಣೆ ಮಾಡಬೇಡಿ' ಮೂಲಕ ನಿಶ್ಶಬ್ದಗೊಳಿಸಿದಾಗ, ನಿಮ್ಮ ಸ್ಕ್ರೀನ್ ಅನ್ನು ಗ್ರೇಸ್ಕೇಲ್‌ಗೆ ಮಬ್ಬಾಗಿಸಲು ವೇಳಾಪಟ್ಟಿಯನ್ನು ನಿಗದಿಪಡಿಸುವ ಮೂಲಕ, ಬೆಡ್‌ಟೈಮ್ ಮೋಡ್‌ ರಾತ್ರಿ ಸಮಯದಲ್ಲಿ ಸ್ವಿಚ್ ಆಫ್ ಮಾಡಲು ನಿಮಗೆ ನೆನಪಿಸುತ್ತದೆ.
• ಗಮನ ಬೇರೆಡೆ ಸೆಳೆಯುವ ಆ್ಯಪ್‌ಗಳನ್ನು ಒಂದೇ ಟ್ಯಾಪ್‌ನಲ್ಲಿ ವಿರಾಮಗೊಳಿಸಲು ಫೋಕಸ್ ಮೋಡ್ ನಿಮಗೆ ಅವಕಾಶ ಮಾಡಿಕೊಡುತ್ತದೆ. ಇದರಿಂದ ನಿಮ್ಮ ಸಮಯದ ಮೇಲೆ ನೀವು ಫೋಕಸ್ ಮಾಡಬಹುದು. ಫೋಕಸ್ ಮೋಡ್ ಅನ್ನು ಸ್ವಯಂಚಾಲಿತವಾಗಿ ಆನ್ ಮಾಡಲು ನೀವು ವೇಳಾಪಟ್ಟಿಯನ್ನು ಸಹ ನಿಗದಿಪಡಿಸಬಹುದು ಮತ್ತು ನೀವು ಕೆಲಸ, ಶಾಲೆ ಅಥವಾ ಮನೆಯಲ್ಲಿರುವಾಗ ಗಮನ ಬೇರೆಡೆ ಸೆಳೆಯುವುದನ್ನು ಕಡಿಮೆ ಮಾಡಬಹುದು.

ಪ್ರಾರಂಭಿಸಿ:
• ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳ ಮೆನುವಿನಲ್ಲಿ 'ಡಿಜಿಟಲ್ ಯೋಗಕ್ಷೇಮ'ವನ್ನು ಹುಡುಕಿ

ಪ್ರಶ್ನೆಯನ್ನು ಹೊಂದಿರುವಿರಾ? ಸಹಾಯ ಕೇಂದ್ರವನ್ನು ಪರಿಶೀಲಿಸಿ: https://support.google.com/android/answer/9346420
ಅಪ್‌ಡೇಟ್‌ ದಿನಾಂಕ
ಸೆಪ್ಟೆಂ 15, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ವೈಯಕ್ತಿಕ ಮಾಹಿತಿ, ಆ್ಯಪ್‌ ಚಟುವಟಿಕೆ ಮತ್ತು 3 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ಸಾಧ್ಯವಿಲ್ಲ
ಸ್ವತಂತ್ರ ಭದ್ರತಾ ವಿಮರ್ಶೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

3.5
1.27ಮಿ ವಿಮರ್ಶೆಗಳು
ಕುಮಾರ ಕುಮಾರ
ಸೆಪ್ಟೆಂಬರ್ 9, 2025
👌👍
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
ದೇವರಡ್ಡಿ ಹಿರೇಗೌಡ ಟೊಣ್ಣೂರು
ಜುಲೈ 22, 2025
ತುಂಬಾ ಚೆನ್ನಾಗಿದೆ
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Google ಬಳಕೆದಾರರು
ಅಕ್ಟೋಬರ್ 26, 2024
" ល្អរ "
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

ಹಲವಾರು ದೋಷ ಸರಿಪಡಿಸುವಿಕೆಗಳು ಮತ್ತು ಸ್ಥಿರತೆಯ ಸುಧಾರಣೆಗಳು.