Google Sheets

4.8
1.75ಮಿ ವಿಮರ್ಶೆಗಳು
1ಬಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

Google ಶೀಟ್‌ಗಳ ಅಪ್ಲಿಕೇಶನ್‌ ಮೂಲಕ ನಿಮ್ಮ Android ಫೋನ್ ಅಥವಾ ಟ್ಯಾಬ್ಲೆಟ್‌ನಿಂದ ಸ್ಪ್ರೆಡ್‌ಶೀಟ್‌ಗಳಲ್ಲಿ ಇತರರ ಜೊತೆಗೂಡಿ ಶೀಟ್‌ಗಳನ್ನು ರಚಿಸಿ, ಎಡಿಟ್ ಮಾಡಿ ಮತ್ತು ಸಹಯೋಗಿಸಿ. ಶೀಟ್‌ಗಳ ಸಹಾಯದಿಂದ ನೀವು ಈ ಕೆಳಗಿನ ಕಾರ್ಯಗಳನ್ನು ಮಾಡಬಹುದು:

- ಹೊಸ ಸ್ಪ್ರೆಡ್‌ಶೀಟ್‌ಗಳನ್ನು ರಚಿಸುವುದು ಅಥವಾ ಅಸ್ತಿತ್ವದಲ್ಲಿರುವ ಫೈಲ್‌‌ಗಳನ್ನು ಎಡಿಟ್ ಮಾಡುವುದು
- ಸ್ಪ್ರೆಡ್‌ಶೀಟ್‌ಗಳನ್ನು ಹಂಚಿಕೊಳ್ಳುವುದು ಮತ್ತು ಏಕ ಕಾಲದಲ್ಲಿ ಅದೇ ಸ್ಪ್ರೆಡ್‌ಶೀಟ್‌ನಲ್ಲಿ ಸಹಯೋಗಿಸುವುದು.
- ಆಫ್‌ಲೈನ್‌ನಲ್ಲೂ ಸಹ - ಎಲ್ಲಿಯಾದರೂ, ಯಾವ ಸಮಯದಲ್ಲಾದರೂ ಕೆಲಸ ಮಾಡುವುದು
- ಕಾಮೆಂಟ್‌ಗಳನ್ನು ಸೇರಿಸುವುದು ಮತ್ತು ಪ್ರತಿಕ್ರಿಯೆ ನೀಡುವುದು.
- ಸೆಲ್‌ಗಳನ್ನು ಫಾರ್ಮ್ಯಾಟ್‌ ಮಾಡುವುದು, ಡೇಟಾವನ್ನು ನಮೂದಿಸುವುದು ಅಥವಾ ಡೇಟಾವನ್ನು ವಿಂಗಡಿಸುವುದು, ಚಾರ್ಟ್‌ಗಳನ್ನು ವೀಕ್ಷಿಸುವುದು, ಫಾರ್ಮುಲಾಗಳನ್ನು ಸೇರಿಸುವುದು, ಹುಡುಕುವುದು/ಸ್ಥಾನಾಂತರಿಸುವುದು ಮತ್ತು ಇನ್ನಷ್ಟು ಕೆಲಸಗಳನ್ನು ಮಾಡಬಹುದು.
- ನೀವು ಮಾಡಿದ ಕೆಲಸವನ್ನು ಕಳೆದುಕೊಳ್ಳುವ ಕುರಿತು ಎಂದಿಗೂ ಚಿಂತಿಸಬೇಡಿ – ನೀವು ಟೈಪ್ ಮಾಡಿದ ಹಾಗೆ ಎಲ್ಲವನ್ನೂ ಸ್ವಯಂಚಾಲಿತವಾಗಿ ಉಳಿಸಲಾಗುತ್ತದೆ.
- ಒಳನೋಟಗಳು, ತತ್‌ಕ್ಷಣ, ತ್ವರಿತವಾಗಿ ಚಾರ್ಟ್‌ಗಳನ್ನು ಸೇರಿಸಿ ಮತ್ತು ಒಂದು ಟ್ಯಾಪ್‌ನಲ್ಲಿ ಎಕ್ಸ್‌ಪ್ಲೋರ್‌ ಜೊತೆ ಫಾರ್ಮ್ಯಾಟಿಂಗ್‌ ಅನ್ವಯಿಸಿ.
- Excel ಫೈಲ್‌‌ಗಳನ್ನು ತೆರೆಯಿರಿ, ಎಡಿಟ್ ಮಾಡಿ ಮತ್ತು ಉಳಿಸಿ.
ಅಪ್‌ಡೇಟ್‌ ದಿನಾಂಕ
ಮಾರ್ಚ್ 2, 2026

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 8 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಸ್ವತಂತ್ರ ಭದ್ರತಾ ವಿಮರ್ಶೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.8
1.66ಮಿ ವಿಮರ್ಶೆಗಳು
Chaluvegowda Ms
ಫೆಬ್ರವರಿ 23, 2026
it is nice good I like it
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
ವಿಶ್ವ ಎನ್.ಆರ್
ಫೆಬ್ರವರಿ 20, 2026
ಅತ್ಯದ್ಭುತ 😍🥰
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Ranganna
ಫೆಬ್ರವರಿ 20, 2026
ಉತ್ತಮ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

ದೋಷ ನಿವಾರಣೆಗಳು ಮತ್ತು ಕಾರ್ಯನಿರ್ವಹಣೆಯ ಸುಧಾರಣೆಗಳು