ಯಾವುದೇ ಸಾಧನದಿಂದ ನಿಮ್ಮ ಎಲ್ಲಾ ಫೈಲ್‌ಗಳನ್ನು ಬ್ಯಾಕಪ್ ಮಾಡಲು ಮತ್ತು ಪ್ರವೇಶಿಸಲು Google ಡ್ರೈವ್ ಸುರಕ್ಷಿತ ಸ್ಥಳವಾಗಿದೆ. ನಿಮ್ಮ ಯಾವುದೇ ಫೈಲ್‌ಗಳು ಅಥವಾ ಫೋಲ್ಡರ್‌ಗಳನ್ನು ವೀಕ್ಷಿಸಲು, ಎಡಿಟ್ ಮಾಡಲು ಅಥವಾ ಕಾಮೆಂಟ್‌ಗಳನ್ನು ನೀಡಲು ಇತರರನ್ನು ಸುಲಭವಾಗಿ ಆಹ್ವಾನಿಸಿ.
ಡ್ರೈವ್‌ನಲ್ಲಿ, ನೀವು ಈ ಕೆಳಗಿನವುಗಳನ್ನು ಮಾಡಬಹುದು:
• ನಿಮ್ಮ ಫೈಲ್‌ಗಳನ್ನು ಸುರಕ್ಷಿತವಾಗಿ ಸಂಗ್ರಹಿಸಬಹುದು ಮತ್ತು ಅವುಗಳನ್ನು ಎಲ್ಲಿಯಾದರೂ ಪ್ರವೇಶಿಸಬಹುದು
• ಇತ್ತೀಚಿನ ಮತ್ತು ಪ್ರಮುಖ ಫೈಲ್‌ಗಳನ್ನು ತ್ವರಿತವಾಗಿ ಪ್ರವೇಶಿಸಬಹುದು
• ಹೆಸರು ಮತ್ತು ವಿಷಯದ ಮೂಲಕ ಫೈಲ್‌ಗಳಿಗಾಗಿ ಹುಡುಕಬಹುದು
• ಫೈಲ್‌ಗಳು ಮತ್ತು ಫೋಲ್ಡರ್‌ಗಳನ್ನು ಹಂಚಿಕೊಳ್ಳಬಹುದು ಮತ್ತು ಅವುಗಳ ಅನುಮತಿಗಳನ್ನು ಹೊಂದಿಸಬಹುದು
• ಪ್ರಯಾಣದಲ್ಲಿ, ಆಫ್‌ಲೈನ್‌ನಲ್ಲಿರುವಾಗ ನಿಮ್ಮ ವಿಷಯ ನೋಡಬಹುದು
• ನಿಮ್ಮ ಫೈಲ್‌ಗಳಲ್ಲಿನ ಪ್ರಮುಖ ಚಟುವಟಿಕೆಯ ಕುರಿತು ಅಧಿಸೂಚನೆಗಳನ್ನು ಪಡೆಯಬಹುದು
• ಪೇಪರ್ ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್ ಮಾಡಲು ನಿಮ್ಮ ಸಾಧನದ ಕ್ಯಾಮರಾವನ್ನು ಬಳಸಬಹುದು
Google ಆ್ಯಪ್‌ಗಳ ಅಪ್‌ಡೇಟ್ ನೀತಿಯ ಕುರಿತು ಇನ್ನಷ್ಟು ತಿಳಿಯಿರಿ: https://support.google.com/a/answer/6288871
Google ಖಾತೆಗಳು 15GB ಉಚಿತ ಸಂಗ್ರಹಣೆಯನ್ನು ಹೊಂದಿರುತ್ತವೆ ಮತ್ತು ಇದನ್ನು Google ಡ್ರೈವ್, Gmail ಮತ್ತು Google ಫೋಟೋಗಳಾದ್ಯಂತ ಹಂಚಿಕೊಳ್ಳಲಾಗುತ್ತದೆ. ಹೆಚ್ಚುವರಿ ಸಂಗ್ರಹಣೆಗಾಗಿ, ಆ್ಯಪ್‌ನಲ್ಲಿನ ಖರೀದಿಯಾಗಿ ನೀವು ಪ್ರೀಮಿಯಂ ಸಬ್‌ಸ್ಕ್ರಿಪ್ಶನ್ ಪ್ಲಾನ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳಬಹುದು. ಯುಎಸ್‌ನಲ್ಲಿ 100 GB ಯ ಸಬ್‌ಸ್ಕ್ರಿಪ್ಶನ್‌ಗಳು ಪ್ರತಿ ತಿಂಗಳಿಗೆ $1.99 ನಿಂದ ಪ್ರಾರಂಭವಾಗುತ್ತದೆ ಮತ್ತು ಆ ಬೆಲೆ ಪ್ರದೇಶಕ್ಕೆ ಅನುಗುಣವಾಗಿ ಬದಲಾಗಬಹುದು.
Google ಗೌಪ್ಯತಾ ನೀತಿ: https://www.google.com/intl/en_US/policies/privacy
Google ಡ್ರೈವ್ ಸೇವಾ ನಿಯಮಗಳು: https://www.google.com/drive/terms-of-service
ಅಪ್‌ಡೇಟ್ ದಿನಾಂಕ
ಅಕ್ಟೋ 31, 2024