ಗರಿಷ್ಠ ರಕ್ಷಣೆ ಚಾಲನೆ ಮಾಡಿ – ಸ್ಪ್ಯಾಮ್ ತಡೆಯುವ ನಮ್ಮ ಅತ್ಯಂತ ಚತುರ ಮಾರ್ಗ
ನಮ್ಮ ಹೊಸ ವೈಶಿಷ್ಟ್ಯವನ್ನು ಅನ್ವೇಷಿಸಿ – ಹೊಂದಿಸಬಹುದಾದ ಸ್ಪ್ಯಾಮ್ ರಕ್ಷಣೆ ಹಂತಗಳು. ಪ್ರಮುಖ ಸ್ಪ್ಯಾಮರ್ಗಳನ್ನು ಸ್ವಯಂಚಾಲಿತವಾಗಿ ನಿರ್ಬಂಧಿಸಲು ಆಫ್, ಮೂಲ ಅಥವಾ ಗರಿಷ್ಟ ಆಯ್ಕೆಮಾಡಿ. ನಿಮ್ಮ ಸಂಪರ್ಕಗಳ ಹೊರಗಿನವರನ್ನು, ಅನಾಮಧೇಯ ಮತ್ತು ಅಪರಿಚಿತ ಸಂಖ್ಯೆಗಳನ್ನೂ ನಿರ್ಬಂಧಿಸಬಹುದು. ನಂಬರ್ಗಳು, ಹೆಸರುಗಳು ಅಥವಾ ದೇಶದ ಕೋಡ್ಗಳಿಂದ ನಿಮ್ಮದೇ ಆದ ನಿರ್ಬಂಧಪಟ್ಟಿಯನ್ನು ರಚಿಸಿ. ನಿಮ್ಮ ಫೋನ್, ನಿಮ್ಮ ನಿಯಮಗಳು.